Exclusive

Publication

Byline

Indian Railways: ಕರ್ನಾಟಕ ಕೇಂದ್ರಿತ ನೈರುತ್ಯ ರೈಲ್ವೆ ವಲಯಕ್ಕೆ ಹೊಸ ಮುಖ್ಯಸ್ಥ, ನೂತನ ಜಿಎಂ ಆಗಿ ಮುಕುಲ್ ಸರನ್ ಮಾಥೂರ್

Hubli, ಮಾರ್ಚ್ 1 -- Indian Railways: ಕರ್ನಾಟಕ ಕೇಂದ್ರಿತ ಹುಬ್ಬಳ್ಳಿ ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಮುಕುಲ್ ಸರನ್ ಮಾಥೂರ್ ಅವರು 2025 ರ ಮಾರ್ಚ್ 1 ರಂದು ನೈಋತ್ಯ ರೈಲ್ವೆಯ ಕೇಂದ್ರ ಕಚೇರಿ ಹುಬ್ಬಳ್ಳಿಯಲ್ಲಿ ಅಧಿಕಾರ ವಹಿಸ... Read More


Hampi utsav 2025: ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ: ಹಂಪಿ ಉತ್ಸವಕ್ಕೆ ವೈಭವದ ಚಾಲನೆ, ವಿಭಿನ್ನ ವೇದಿಕೆಯಲ್ಲಿ ತಾರಾ ಮೆರಗು

Hampi, ಮಾರ್ಚ್ 1 -- ಹಂಪಿಯಲ್ಲಿ ವಿಶೇಷವಾಗಿ ರೂಪಿಸಲಾಗಿರುವ ಎಂ.ಪಿ. ಪ್ರಕಾಶ್‌ ವೇದಿಕೆಯಲ್ಲಿ ಹಂಪಿ ಉತ್ಸವ 2025ಕ್ಕೆ ಹಿರಿಯ ಚಿತ್ರಕಲಾವಿದರಾದ ರಮೇಶ್‌ ಅರವಿಂದ್‌, ಪ್ರೇಮಾ, ಪೂಜಾಗಾಂಧಿ ಸಚಿವರಾದ ಜಮೀರ್‌ ಅಹಮದ್‌ ಖಾನ್‌, ಶಿವರಾಜ ತಂಗಡಗಿ, ... Read More


Karnataka Summer 2025: ಮಾರ್ಚ್‌ನಿಂದ ಮೇ ವರೆಗಿನ ಮೂರು ತಿಂಗಳು ಕರ್ನಾಟಕದ ಕರಾವಳಿ, ಉತ್ತರ ಭಾಗದಲ್ಲಿ ಬಿರುಬಿಸಿಲು, ದಕ್ಷಿಣದಲ್ಲಿ ಸಾಧಾರಣ

Bangalore, ಮಾರ್ಚ್ 1 -- Karnataka Summer 2025: ಕರ್ನಾಟಕದಲ್ಲಿ ಫೆಬ್ರವರಿಯಲ್ಲಿ ಕೊನೆ ವಾರದಲ್ಲಿಯೇ ಬಿಸಿಲಿನ ಪ್ರಮಾಣ ಹೆಚ್ಚೇ ಇತ್ತು. ಇದರಿಂದ ಮುಂದಿನ ಮೂರು ತಿಂಗಳು ಬಿಸಿಲಿನ ವಾತಾವರಣ ಹೇಗಿರಬಹುದು ಎನ್ನುವ ಯೋಚನೆ ಇದ್ದೇ ಇರುತ್ತದೆ. ... Read More


MM Hills Rathotsav 2025: ಮಲೈ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ರಥೋತ್ಸವ: ಉಘೇ ಮಾದಪ್ಪ ಎಂದ ಲಕ್ಷಾಂತರ ಭಕ್ತರು

Mmhills, ಮಾರ್ಚ್ 1 -- ಚಾಮರಾಜನಗರ, ಬೆಂಗಳೂರು, ನಂಜನಗೂಡು, ಕನಕಪುರ, ಮಂಡ್ಯ, ಮಳವಳ್ಳಿ, ರಾಮನಗರ, ಬಿಡದಿ, ಚನ್ನಪಟ್ಟಣ, ಕೆಎಂ ದೊಡ್ಡಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಬಂದಿದ್ದಾರೆ. ಕನಕಪುರ ಭಾಗದಿಂದ ಕಾವ... Read More


Forest News: ತುಮಕೂರು ತಾಲ್ಲೂಕಿನಲ್ಲಿ ಹೆಚ್ಚಿದ ಚಿರತೆ ಉಪಟಳ, ತೊರೆಮಾವಿನಹಳ್ಳಿಯಲ್ಲಿ ಹೊಂಚು ಹಾಕಿ ನಾಯಿ ಹೊತ್ತೊಯ್ದ ಚಿರತೆ

Tumkur, ಮಾರ್ಚ್ 1 -- ತುಮಕೂರು: ರಾತ್ರಿ ವೇಳೆ ಮನೆ ಮುಂದೆ ಹಾಕಲಾಗಿದ್ದ ತೆಂಗಿಕಾಯಿ ರಾಶಿಯಲ್ಲಿ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ದಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ತೊರೆಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ... Read More


ಮಾದಪ್ಪನ ದರ್ಶನಕ್ಕೂ ಮುನ್ನವೇ ಜೀವ ತೆತ್ತ ಐವರು ಮೈಸೂರಿನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು; ಕೊಳ್ಳೇಗಾಲ ಬಳಿ ಭೀಕರ ಅಪಘಾತ

Kollegal, ಮಾರ್ಚ್ 1 -- ಚಾಮರಾಜನಗರ: ಅವರು ಬೇರೆ ಬೇರೆ ಊರಿನವರು. ಎಂಜಿನಿಯರಿಂಗ್‌ ಓದಲು ಮೈಸೂರಿಗೆ ಬಂದು ಸ್ನೇಹಿತರಾದವರು. ಅವಕಾಶ ಸಿಕ್ಕಾಗಲೆಲ್ಲಾ ಪ್ರವಾಸ ಹೋಗಿ ಬರುತ್ತಿದ್ದರು. ಈ ಬಾರಿ ಹೊರಟಿದ್ದು ಕರ್ನಾಟಕದ ಪ್ರಸಿದ್ದ ಯಾತ್ರಾಸ್ಥಳ ಮಲೆ... Read More


Belavadi Utsav 2025: ಬೆಳಗಾವಿಯಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ, ಕೃಷಿ ಸಾಧಕಿ ಕವಿತಾ ಮಿಶ್ರಗೆ ಗೌರವ; ಪ್ರಾಧಿಕಾರದ ಬೇಡಿಕೆ

Belagavi, ಮಾರ್ಚ್ 1 -- ಬೆಳಗಾವಿ: ಕರ್ನಾಟಕದ ನಾನಾ ಭಾಗಗಳಲ್ಲಿ ಬೇಸಿಗೆ ವೇಳೆ ಉತ್ಸವಗಳು ಜೋರಾಗಿವೆ. ಇದೇ ವಾರ ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ರನ್ನ ಉತ್ಸವ ವಿಜೃಂಭಣೆಯಿಂದ ನಡೆಯಿತು. ವಿಶ್ವದ ಪ್ರಮುಖ ಪಾರಂಪರಿಕ ತಾಣವಾಗಿರುವ ವಿಜಯನಗರ ಸಾಮ್... Read More


Hubli News: ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣದ ಗಾಯಾಳು ಯುವಕ ಸಾವು

ಭಾರತ, ಮಾರ್ಚ್ 1 -- Hubli News: ಹುಬ್ಬಳ್ಳಿ ಮಹಾನಗರದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದ ಫಾರ್ಮ್ ಹೌಸ್‌ನಲ್ಲಿ ಕೆಲ ದಿನಗಳ ಹಿಂದೆ ಸಂಭವಿಸಿದ್ದ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದ... Read More


ನವಜಾತ ಶಿಶು ಅಪಹರಿಸಿದ ಬೆಂಗಳೂರು ವೈದ್ಯೆಗೆ 10 ವರ್ಷ ಜೈಲು: ಬಾಡಿಗೆ ತಾಯ್ತನದಿಂದ ಮಗು ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ ಮನಃತಜ್ಞೆ

Bangalore, ಫೆಬ್ರವರಿ 28 -- ಬೆಂಗಳೂರು: ಬಾಡಿಗೆ ತಾಯಿಯ ಮೂಲಕ ಮಗುವನ್ನು ಮಾಡಿಸಿಕೊಡುವುದಾಗಿ ದಂಪತಿಯನ್ನು ನಂಬಿಸಿ ಬೇರೊಬ್ಬ ಮಹಿಳೆಯ ಮಗುವನ್ನು ಕದ್ದು ನೀಡಿ ತಾಯ್ತನದ ಮೂಲಕ ಪಡೆದ ಮಗು ಎಂದು ನಂಬಿಸಿದ ಪ್ರಕರಣದ ತೀರ್ಪು ಪ್ರಕಟವಾಗಿದೆ. ಬೆಂಗ... Read More


Maha Kumbha Mela 2025: ಮಹಾ ಕುಂಭಮೇಳದಲ್ಲಿ ರಾಶಿ ರಾಶಿ ಕಸ, 47 ಸಾವಿರ ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪಾದನೆ

Uttar pradesh, ಫೆಬ್ರವರಿ 28 -- ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸತತ ಒಂದೂವರೆ ತಿಂಗಳ ಕಾಲ ನಡೆದ ಮಹಾ ಕುಂಭಮೇಳವು ಹಲವು ದಾಖಲೆ ಬರೆದಿದೆ. ಇದರಲ್ಲಿ ಕಸ ಸಂಗ್ರಹವೂ ಸೇರಿದೆ. ಹಲವು ವಿಧದ ಕಸವನ್ನು ಪ್ರಯಾಗ್‌ರಾಜ್‌ ಹಾಗೂ ತ್ರಿವೇಣಿ ಸ... Read More